Surprise Me!

IPL’s most senior Player Pravin Tambe Disqualified From 2020 IPL | Cricket | Oneindia kannada

2020-02-27 671 Dailymotion

48 ವರ್ಷದ ಪ್ರವೀಣ್ ತಾಂಬೆಯನ್ನು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ ಖರೀದಿ ಮಾಡಿತ್ತು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲೂ ಹಿರಿಯ ಆಟಗಾರ ಪ್ರವೀಣ್ ತಾಂಬೆ ಪಾಲ್ಗೊಳ್ಳುವುದು ಖಚಿತವಾಗಿತ್ತು. ಆದರೆ ಪ್ರವೀಣ್ ತಾಂಬೆ ತಾವೇ ಮಾಡಿಕೊಂಡ ತಪ್ಪಿನಿಂದ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.<br /><br /> 48-year-old Pravin Tambe, who was picked up by Kolkata Knight Riders at the last IPL auction in December 2019, will not be part of the tournament this time around.

Buy Now on CodeCanyon